ಹಾಸನ ಆಯುಷ್ ಇಲಾಖೆಯ ನೇಮಕಾತಿ: ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್ ಹುದ್ದೆಗಳಿಗಾಗಿ ಅರ್ಜಿ ಆಹ್ವಾನ. ಒಟ್ಟು 14 ಹುದ್ದೆಗಳು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 28-09-2024.
ಹಾಸನ ಆಯುಷ್ ಇಲಾಖೆಯ ನೇಮಕಾತಿ| Hassan Ayush Department Recruitment 2024
ಹಾಸನ ಜಿಲ್ಲಾ ಆಯುಷ್ ಇಲಾಖೆ, ಕೇಂದ್ರ ಪುರಸ್ಕೃತ ಯೋಜನೆ ಅಡಿ ತಾತ್ಕಾಲಿಕವಾಗಿ ಮಂಜೂರಾಗಿರುವ ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಿದೆ. ಒಟ್ಟು 14 ಹುದ್ದೆಗಳಿಗಾಗಿ ಈ ಅಧಿಸೂಚನೆ 29 ಆಗಸ್ಟ್ 2024 ರಂದು ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 28-09-2024ರ ಸಂಜೆ 4.30 ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ www.hassan.nic.in ವೆಬ್ಸೈಟ್ ಅನ್ನು ಭೇಟಿ ಮಾಡಿ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಮಾಹಿತಿಯನ್ನು ಚೆನ್ನಾಗಿ ಓದಿ!
- ವಿದ್ಯಾರ್ಹತೆ, ವಯಸ್ಸು, ವೇತನ: ಯಾವ ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಬೇಕು, ಎಷ್ಟು ವಯಸ್ಸಿನವರು ಅರ್ಜಿ ಹಾಕಬಹುದು, ಎಷ್ಟು ಸಂಬಳ ಸಿಗುತ್ತದೆ ಎಂಬೆಲ್ಲಾ ಮಾಹಿತಿಯನ್ನು ಚೆನ್ನಾಗಿ ಓದಿ.
- ಅಧಿಸೂಚನೆ ಓದಿ: ಕೆಳಗಡೆ ಕೊಟ್ಟಿರುವ ಲಿಂಕ್ನಲ್ಲಿ ಅಧಿಸೂಚನೆ ಸಂಪೂರ್ಣವಾಗಿ ಓದಿ. ಇದರಲ್ಲಿ ಎಲ್ಲಾ ಮಾಹಿತಿ ವಿವರವಾಗಿ ಇರುತ್ತದೆ.
- ಇತರ ಗ್ರೂಪ್ಗಳಿಗೆ ಜಾಯಿನ್ ಆಗಿ: ನಮ್ಮ ಟೆಲಿಗ್ರಾಮ್ ಮತ್ತು ಫೇಸ್ಬುಕ್ ಗ್ರೂಪ್ಗಳಿಗೆ ಜಾಯಿನ್ ಆಗಿ. ಪ್ರತಿದಿನ ಹೊಸ ಉದ್ಯೋಗ ಮಾಹಿತಿ ಸಿಗುತ್ತದೆ.
- ಕೊನೆಯ ದಿನಾಂಕ ಗಮನಿಸಿ: ಅರ್ಜಿ ಹಾಕಲು ಕೊನೆಯ ದಿನಾಂಕವನ್ನು ಮಿಸ್ ಮಾಡಿಕೊಳ್ಳಬೇಡಿ.
- ಉಚಿತ ಸೇವೆ: ನಾವು ಒದಗಿಸುವ ಎಲ್ಲಾ ಮಾಹಿತಿ ಉಚಿತವಾಗಿರುತ್ತೆ. ನಮ್ಮ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ತಕ್ಷಣ ನಮಗೆ ಮಾಹಿತಿ ನೀಡಿ.
ಉದ್ಯೋಗದ ಮೇಲ್ನೋಟ
ನೇಮಕಾತಿ ಸಂಸ್ಥೆ | ಹಾಸನ ಜಿಲ್ಲಾ ಆಯುಷ್ ಇಲಾಖೆ |
---|---|
ಹುದ್ಧೆಯ ಹೆಸರು | ವಿವಿಧ ಹುದ್ಧೆಗಳು |
ಒಟ್ಟು ಹುದ್ದೆ | 14 |
ಉದ್ಯೋಗ ಸ್ಥಳ | ಹಾಸನ, ಕರ್ನಾಟಕ |
ಅಧಿಕೃತ ವೆಬ್ಸೈಟ್ | hassan.nic.in |
ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್/ಆಫ್ಲೈನ್ |
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ ಇಲ್ಲಿ ಕ್ಲಿಕ್ ಮಾಡಿ | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚಿನ ಉದ್ಯೋಗಗಳು: ಬಿಬಿಎಂಪಿಯಲ್ಲಿ ವಿವಿಧ ಆರೋಗ್ಯ ಸಂಬಂಧಿತ 14 ಹುದ್ದೆಗಳಿಗೆ ನೇಮಕಾತಿ: ವಾಕ್-ಇನ್ ಸಂದರ್ಶನದ ದಿನಾಂಕ ಪ್ರಕಟ (3 ಸೆಪ್ಟೆಂಬರ್)
ಹುದ್ದೆಯ ವಿವರಗಳು
ಹುದ್ದೆಗಳ ಹೆಸರು | ಖಾಲಿ ಹುದ್ದೆಗಳ ಸಂಖ್ಯೆ |
---|---|
ತಜ್ಞ ವೈದ್ಯರು (ಆಯುರ್ವೇದ) | 01 |
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) | 01 |
ಔಷಧಿ ವಿತರಕರು | 06 |
ಮಸಾಜಿಸ್ಟ್ | 02 |
ವಿವಿಧೋದ್ದೇಶ ಕೆಲಸಗಾರ | 01 |
ಸಮುದಾಯ ಆರೋಗ್ಯ ಅಧಿಕಾರಿ | 03 |
ಒಟ್ಟು | 14 |
ಶೈಕ್ಷಣಿಕ ಅರ್ಹತೆ
ತಜ್ಞ ವೈದ್ಯರು (ಆಯುರ್ವೇದ):
- ಶೈಕ್ಷಣಿಕ ಅರ್ಹತೆ: ಕನಿಷ್ಠ 3 ವರ್ಷಗಳ ಅನುಭವದೊಂದಿಗೆ BAMS ಪದವಿ. MS ಇನ್ ಶಲ್ಯತಂತ್ರ ಅಥವಾ MD ಇನ್ ಪಂಚಕರ್ಮ/ಕಾಯಚಿಕಿತ್ಸಾ ವಿಷಯದಲ್ಲಿ ಸ್ನಾತಕೋತ್ತರ ಪದವಿ.
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ):
- ಶೈಕ್ಷಣಿಕ ಅರ್ಹತೆ: ಕನಿಷ್ಠ 3 ವರ್ಷಗಳ ಅನುಭವದೊಂದಿಗೆ BNYS ಪದವಿ. MS/MD ಸ್ನಾತಕೋತ್ತರ ಪದವಿ.
ಔಷಧಿ ವಿತರಕರು:
- ಶೈಕ್ಷಣಿಕ ಅರ್ಹತೆ: B-Pharm ಪದವಿ. ಕಂಪ್ಯೂಟರ್ ಜ್ಞಾನ ಹಾಗೂ ಆಯುಷ್ ಆಸ್ಪತ್ರೆಯಲ್ಲಿ ಕನಿಷ್ಟ 2 ವರ್ಷ ಅನುಭವ.
ಮಸಾಜಿಸ್ಟ್:
- ಶೈಕ್ಷಣಿಕ ಅರ್ಹತೆ: 10ನೇ ತರಗತಿ. ಆಯುಷ್ ಆಸ್ಪತ್ರೆ/ಚಿಕಿತ್ಸಾಲಯದಲ್ಲಿ ಕನಿಷ್ಟ 2 ವರ್ಷ ಅನುಭವ.
ವಿವಿಧೋದ್ದೇಶ ಕೆಲಸಗಾರ:
- ಶೈಕ್ಷಣಿಕ ಅರ್ಹತೆ: ಕನಿಷ್ಠ 10ನೇ ತರಗತಿ ವಿದ್ಯಾರ್ಹತ ಹಾಗೂ ಆಯುಷ್ ಆಸ್ಪತ್ರೆ/ಚಿಕಿತ್ಸಾಲಯದಲ್ಲಿ ಕನಿಷ್ಟ 1 ವರ್ಷ ಅನುಭವ.
ಸಮುದಾಯ ಅರೋಗ್ಯ ಅಧಿಕಾರಿ :
- ಶೈಕ್ಷಣಿಕ ಅರ್ಹತೆ: ಆಯುರ್ವೇದ ವೈದ್ಯಕೀಯ ವಿಜ್ಞಾನದಲ್ಲಿ ಪದವಿ (ಬಿ.ಎ.ಎಂ.ಎಸ್), ಯುನಾನಿ ವೈದ್ಯಕೀಯ ವಿಜ್ಞಾನದಲ್ಲ ಪದವಿ (ಬಿ.ಯು.ಎಂ.ಎಸ್)
ವಯೋಮಿತಿ:
- ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರ್ಣಗೋಳಿಸಿರಬೇಕು.
- ಗರಿಷ್ಠ 35 ವರ್ಷ ಮೀರಬಾರದು.
ವಯೋಮಿತಿ ಸಡಿಲಿಕೆ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷ.
- SC/ST ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷ.
- Cat-1, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷ.
ಸಂಬಳ
ಹುದ್ದೆಗಳ ಹೆಸರು | ಸಂಬಳ (ರೂಪಾಯಿ) |
---|---|
ತಜ್ಞ ವೈದ್ಯರು (ಆಯುರ್ವೇದ) | ₹ 57,550 |
ತಜ್ಞ ವೈದ್ಯರು (ಯೋಗ & ಪ್ರಕೃತಿ ಚಿಕಿತ್ಸೆ) | ₹ 57,550 |
ಔಷಧಿ ವಿತರಕರು | ₹ 27,550 |
ಮಸಾಜಿಸ್ಟ್ | ₹ 18,500 |
ವಿವಿಧೋದ್ದೇಶ ಕೆಲಸಗಾರ | ₹ 16,900 |
ಸಮುದಾಯ ಆರೋಗ್ಯ ಅಧಿಕಾರಿ | ₹ 40,000 |
ಅರ್ಜಿ ಶುಲ್ಕ
- ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
Best Budget-Friendly Portable Laptop Stand In Amazon: View Here
ಆಯ್ಕೆ ಪ್ರಕ್ರಿಯೆ
ತಜ್ಞ ವೈದ್ಯರು:
- ಮೆರಿಟ್ ಆಧಾರದಲ್ಲಿ ಆಯ್ಕೆ.
- ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಮತ್ತು ಸಂದರ್ಶನದ ಮೂಲಕ ಆಯ್ಕೆ.
ಔಷಧಿ ವಿತರಕರು:
- B-Pharm/D-Pharm ವಿದ್ಯಾರ್ಹತೆ ಆಧಾರದಲ್ಲಿ ಮೆರಿಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ.
ಮಸಾಜಿಸ್ಟ್:
- 10ನೇ ತರಗತಿ ವಿದ್ಯಾರ್ಹತೆ, ಅನುಭವ ಹಾಗೂ ಸಂದರ್ಶನ ಆಧಾರದಲ್ಲಿ ಆಯ್ಕೆ.
ಮಲ್ಲಪರ್ಪಸ್ ವರ್ಕರ್:
- 10ನೇ ತರಗತಿ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ.
ಸಮುದಾಯ ಆರೋಗ್ಯ ಅಧಿಕಾರಿಗಳು:
- ಪದವಿಯ ಎಲ್ಲಾ ಪರೀಕ್ಷಾ ಅಂಕಗಳನ್ನು ಪರಿಗಣಿಸಿ ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ.
ಹೆಚ್ಚಿನ ಉದ್ಯೋಗಗಳು: ಯೂನಿಯನ್ ಬ್ಯಾಂಕ್ 500 ಅಪ್ರೆಂಟಿಸ್ ನೇಮಕಾತಿ: 2024-25 ಶಿಕ್ಷಣಾರ್ಥಿಗಳಿಗೆ ಉದ್ಯೋಗಾವಕಾಶ
ಪ್ರಮುಖ ದಿನಾಂಕಗಳು
ಈವೆಂಟ್ | ದಿನಾಂಕ |
---|---|
ಅಪ್ಲಿಕೇಶನ್ಗಳ ಪ್ರಾರಂಭ ದಿನಾಂಕ | 29/08/2024 |
ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ | 28/09/2024 |
ಪ್ರಮುಖ ಲಿಂಕ್ಗಳು
ಅಧಿಕೃತ ವೆಬ್ಸೈಟ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಕೃತ ಅಧಿಸೂಚನೆ ಲಿಂಕ್ | ಇಲ್ಲಿ ಡೌನ್ಲೋಡ್ ಮಾಡಿ |
ಅಪ್ಲಿಕೇಶನ್ ಫಾರಂ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅಧಿಸೂಚನೆ ಪುಟದ ಲಿಂಕ್ | ಇಲ್ಲಿ ವೀಕ್ಷಿಸಿ |
ವಾಟ್ಸಾಪ್ ಗ್ರೂಪ್ ಸೇರುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
ಅರ್ಜಿ ಸಲ್ಲಿಸುವ ಪ್ರಕ್ರಿಯೆ
ಮೇಲೆ ನೀಡಿರುವ ಅಪ್ಲಿಕೇಶನ್ ಫಾರಂ ಲಿಂಕ್ ಅಥವಾ ಅಧಿಕೃತ ವೆಬ್ಸೈಟ್ಗೆ ಭೇಟಿ ಕೊಡಿ. ಅರ್ಜಿಯ ಕ್ರಮ: ಅರ್ಜಿ ನಮೂನೆ: ವೆಬ್ಸೈಟ್ www.hassan.nic.in ನಲ್ಲಿ ಲಭ್ಯ. ಸೂಚನೆಯನ್ನು ಡೌನ್ಲೋಡ್ ಮಾಡಿ, ಗಮನವಿಟ್ಟು ಓದಿ.ಆನ್ಲೈನ್ ಅಥವಾ ಆಫ್ಲೈನ್ ಅರ್ಜಿ ಲಿಂಕ್ ಅನ್ನು ಕ್ಲಿಕ್ ಮಾಡಿ.ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.(ಬೇಕಿದ್ದರೆ ಮಾತ್ರ) ಅರ್ಜಿ ಶುಲ್ಕವನ್ನು ಪಾವತಿಸಿ.ನಿಮ್ಮ ಫೋಟೋ ಮತ್ತು ಸಹಿಯನ್ನು ಸೇರಿಸಿ.ಎಲ್ಲವನ್ನೂ ಮತ್ತೆ ಪರಿಶೀಲಿಸಿ, ಭರ್ತಿ ಮಾಡಿದ ಅರ್ಜಿಗಳನ್ನು 28-09-2024ರ ಸಂಜೆ 4.30 ಗಂಟೆಯೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಈ ಕಛೇರಿ ವಿಳಾಸಕ್ಕೆ ಸಲ್ಲಿಸಬೇಕು. ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಛೇರಿ, ಹಾಸನ ಇಲ್ಲ ಕಛೇರಿ ವೇಳೆಯಲ್ಲ ಸಂಪರ್ಕಿಸಬಹುದು. ಫಾರ್ಮ್ ಅನ್ನು ಸಲ್ಲಿಸಿ.ಅಂತಿಮವಾಗಿ, ಮುದ್ರಣವನ್ನು ಮಾಡಿ.
Best Boat Air dopes Under 1000 In Amazon
ಅಂತಿಮ ತೀರ್ಮಾನ: Conclusion
ಈ ನೇಮಕಾತಿ ಪ್ರಕ್ರಿಯೆಯ ಮೂಲಕ, ಆಯುಷ್ ಇಲಾಖೆ ಹಾಸನದಲ್ಲಿ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅವಕಾಶ ನೀಡಲಾಗುತ್ತಿದೆ. ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸುವುದು ಅತ್ಯವಶ್ಯಕ. ಎಲ್ಲರೂ ಅರ್ಜಿ ಸಲ್ಲಿಸುವ ಮುನ್ನ, ನೀಡಲಾದ ಸೂಚನೆಯನ್ನು ಸಂಪೂರ್ಣವಾಗಿ ಓದಿರುವುದು ಮತ್ತು ಎಲ್ಲಾ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿರುವುದು ಮಹತ್ವದಾಗಿದೆ. ಈ ಅವಕಾಶವನ್ನು ಉಪಯೋಗಿಸಿ, ನಿಮ್ಮ ಹುದ್ದೆಗಾಗಿ ಅರ್ಜಿ ಸಲ್ಲಿಸಿ, ನಿಮ್ಮ ವೃತ್ತಿಜೀವನದಲ್ಲಿ ಮುಂದೆ ಬರಲು ಸಹಾಯ ಮಾಡಿಕೊಳ್ಳಿ.