BEL ನೇಮಕಾತಿ
Publish:
Last Date: 2025-08-06
BEL ನೇಮಕಾತಿ 2025: SSLC ಅರ್ಹತೆಯೊಂದಿಗೆ 10 ಶಾಶ್ವತ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
BEL ನೇಮಕಾತಿ 2025 ಗೆ SSLC ಅರ್ಹತೆಯೊಂದಿಗೆ ಶಾಶ್ವತ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಜಾಲಹಳ್ಳಿ BEL ಕಚೇರಿಯಲ್ಲಿ ಹುದ್ದೆ ಲಭ್ಯವಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. SSLC ಪಾಸ್ ಮತ್ತು 15 ವರ್ಷಗಳ ಚಾಲನಾ ಅನುಭವ ...